/https%3A%2F%2Fmegaphone.imgix.net%2Fpodcasts%2Fefbfb226-cfb7-11ee-8bef-d3ba96cdef41%2Fimage%2F060ed8d59e309630c855d731050f793f.jpg%3Fixlib%3Drails-4.3.1%26max-w%3D3000%26max-h%3D3000%26fit%3Dcrop%26auto%3Dformat%2Ccompress)
ಸದ್ಗುರು ಕನ್ನಡ Sadhguru Kannada
Sadhguru Kannada
#49 ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆ ಎಂದರೇನು?
SEP 24, 202613 MIN
/https%3A%2F%2Fmegaphone.imgix.net%2Fpodcasts%2F94abbe9e-a62d-11f1-b917-4f3352cdc0c4%2Fimage%2F9580570c89fefbf990f9e43dd7089285.png%3Fixlib%3Drails-4.3.1%26max-w%3D3000%26max-h%3D3000%26fit%3Dcrop%26auto%3Dformat%2Ccompress)
Description
2005 ರಲ್ಲಿ ಶಿಕಾಗೋನಲ್ಲಿ ನಡೆದ ಸತ್ಸಂಗದಲ್ಲಿ ಸದ್ಗುರುಗಳು ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆಯ ಕುರಿತು ಮಾತನಾಡುತ್ತಾರೆ ಮತ್ತು ಒಬ್ಬ ಸಾಧಕನ ಜೀವನದಲ್ಲಿ ಗುರುವಿನ ಪಾತ್ರವನ್ನು ವಿವರಿಸುತ್ತಾರೆ.
English video: • What is Hardcore Spirituality? | Sadhguru
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
https://t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
https://instagram.com/sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Learn more about your ad choices. Visit megaphone.fm/adchoices

